ಮುಂಬೈ: ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್ ದಿಶಾ ಪಟಾನಿ ಸಖತ್ ಬಿಡಿ. ಜಿಮ್ ನಲ್ಲಿ ಬೇಜಾನ್ ವರ್ಕೌಟ್ ಮಾಡುತ್ತಿದ್ದಾರೆ. ಹೆವಿ ವೇಟ್‌ಅನ್ನ ಎತ್ತಿ ನಾನೂ ಸ್ಟ್ರಾಂಗ್ ಅಂತ ಹೇಳಿದ್ದಾರೆ. ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದಿಶಾ ಪಟಾನಿ ವರ್ಕೌಟ್ ವೀಡಿಯೋ ನೋಡಿ ಟೈಗರ್ ಶ್ರಾಫ್ ತಾಯಿ ಆಯೇಶಾ ಶ್ರಾಫ್,ಸಹೋದರಿ ಕೃಷ್ಣ ಶ್ರಾಪ್ ಕಾಮೆಂಟ್ ಮಾಡಿದ್ದಾರೆ. ಯು ಆರ್ ಫರಿ ಅಂತಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ದಿಶಾ ಪಟಾನಿ ಬರೋಬ್ಬರಿ 80 ಕೆ.ಜಿ.ತೂಕದ ವೇಟ್ ಅನ್ನ ಎತ್ತಿ ವರ್ಕೌಟ್ ಮಾಡಿದ್ದಾರೆ. ಹಾಗೆ ವರ್ಕೌಟ್ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡು ಕಿಚ್ಚು ಹಚ್ಚಿದ್ದಾರೆ.
PublicNext
18/02/2022 07:15 pm