ಮುಂಬೈ:ಬಾಲಿವುಡ್‌ನ ವಿಶೇಷ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಒಂದು ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಡಲತೀರದಲ್ಲಿ ದೀಪಿಕಾ ಮತ್ತು ರಣವೀರ್ ಬಿಗಿದಪ್ಪಿಕೊಂಡಿದ್ದಾರೆ. ಸುದೀರ್ಘ ಚುಂಬನದಲ್ಲೂ ಮಗ್ನರಾಗಿದ್ದಾರೆ. ಈ ಒಂದು ಫೋಟೋವನ್ನ ಸ್ವತಃ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಒಂದು ಪೋಟೋಗೆ ಕಾಮೆಂಟ್‌ಗಳ ಸುರಿ ಮಳೆನೆ ಆಗಿದೆ.
PublicNext
12/02/2022 11:54 am