ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹುಭಾಷಾ ನಟಿ ಇಲಿಯಾನಾ ಹೆಂಗೆ ಆಗವ್ರೆ ನೋಡಿ !

ಟಾಲಿವುಡ್‌ ನ ಬಹು ಭಾಷಾ ನಟಿ ಇಲಿಯಾನಾ ಡಿಕ್ರೂಜ್ ಎಲ್ಲಿಗೆ ಹೋದ್ರು. ತಮ್ಮ ಸ್ಲಿಂ ಮೈಮಾಟದಿಂದಲೇ ಗಮನ ಸೆಳೆದ ಈ ನಟಿ ಈಗ ಏನ್ ಮಾಡ್ತಿದ್ದಾರೆ. ಹೀಗೆ ಪ್ರಶ್ನೆ ಕೇಳುವವರಿಗೆ ಸ್ವತಃ ಇಲಿಯಾನಾ ಶಾಕ್ ಕೊಟ್ಟಿದ್ದಾರೆ.

ಇಲಿಯಾ ಡಿಕ್ರೂಜ್ ತಮ್ಮ ಸ್ಲಿಮ್ ಮೈಮಾಟಕ್ಕೇನೆ ಫೇಮಸ್. ಈಗಲೂ ಈ ಸುಂದರಿಯ ಫೋಟೋಗಳನ್ನ ನೋಡಿಯೇ ಅದೆಷ್ಟೋ ಅಭಿಮಾನಿಗಳು ಖುಷಿ ಪಡ್ತಾರೆ.

ಆದರೆ ಇಲಿಯಾನಾ ಡಿಕ್ರೂಜ್ ತೂಕ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲೂ ಕೆಂಪು ಬಣ್ಣದ ಬಿಕಿನಿ ತೊಟ್ಟು ಪೋಜ್ ಕೊಟ್ಟಿದ್ದಾರೆ. ಇದು ಇಲಿಯಾನಾನಾ ಅನ್ನೋ ಮಟ್ಟಿಗೆ ಇವರ ದೇಹದ ಮೈಮಾಟ ಬದಲಾಗಿ ಬಿಟ್ಟಿದೆ. ಸ್ಲಿಮ್ ಇಲಿಯಾನಾ ಈಗ ಫ್ಯಾಟ್ ಇಲಿಯಾನಾ ಆಗಿ ಕಂಗೊಳಿಸ್ತಿದ್ದಾರೆ.

Edited By :
PublicNext

PublicNext

05/02/2022 05:01 pm

Cinque Terre

30.07 K

Cinque Terre

5

ಸಂಬಂಧಿತ ಸುದ್ದಿ