ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಕವಿತಾ ಗೌಡ Exclusive ಆಗಿಯೇ ನಿಮ್ಮ PublicNext ಜೊತೆಗೆ ಮಾತನಾಡಿದ್ದಾರೆ. ತಮ್ಮ ಮುಂಬರುವ 'ಹುಟ್ಟುಬ್ಬದ ಶುಭಾಶಯಗಳು' ಚಿತ್ರದ ವಿಶೇಷತೆಗಳ ಬಗ್ಗೇನೂ ಹೇಳಿಕೊಂಡಿದ್ದಾರೆ. ವಿಶೇಷ ಅಂದ್ರೆ ತಮ್ಮ ಕ್ಯೂಟ್ ಲುಕ್ ಮೂಲಕವೇ ಈ ಚಿತ್ರದಲ್ಲಿ ದೂದ ಪೇಡ ದಿಗಂತ್ ಜೊತೆಗೆ ಜೋಡಿಯಾಗಿಯೇ ಅಭಿನಯಿಸಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸಯದ್ ಹಿದಾಯತ್ ನಡೆಸಿರೋ ಈ ವಿಶೇಷ ಚಿಟ್-ಚಾಟ್ ಇಲ್ಲಿದೆ. ಬನ್ನಿ,ನೋಡೋಣ.
PublicNext
30/12/2021 05:48 pm