ಮುಂಬೈ:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಮೊನ್ನೆ ಹಾವೊಂದು ಕಚ್ಚಿತ್ತು.ಇದರಿಂದಾಗಿಯೇ ಸಲ್ಮಾನ್ ಆಸ್ಪತ್ರೆಗೂ ದಾಖಲಾಗಿದ್ದರು.ಅಲ್ಲಿ ಚಿಕಿತ್ಸೆ ಪಡೆದು ಭಾನುವಾರ ಮನೆಗೂ ಬಂದಿದ್ದರು. ರಾತ್ರಿ ಮತ್ತೆ ಅದೇ ತಮ್ಮ ಫಾರ್ಮ್ ಹೌಸ್ ಗೆ ಬಂದ ಸಲ್ಮಾನ್ ಏನ್ ಹೇಳಿದ್ರು ಗೊತ್ತೇ . ಬನ್ನಿ ಹೇಳ್ತಿವಿ.
ಭಾನುವಾರ ರಾತ್ರಿ ಫಾರ್ಮ್ ಹೌಸ್ ನಲ್ಲಿ ಜನ್ಮ ದಿನ ಆಚರಿಸಿಕೊಂಡ ಸಲ್ಮಾನ್ ಖಾನ್ ಮಾಧ್ಯಮಕ್ಕೂ ಮಾತನಾಡಿದ್ದಾರೆ. ಹಾವೊಂದು ನಮ್ಮ ಫಾರ್ಮ್ ಹೌಸ್ ಗೆ ಬಂದಿತ್ತು. ಕೋಲಿನಿಂದ ಅದನ್ನ ಹೊರಗೆ ಹಾಕಲು ಹೋದೆ.ಆದರೆ ಅದು ನನ್ನ ಕೈಗೇರಿತು. ಮೂರು ಬಾರಿಗೆ ಕಚ್ಚಿತು. ಆದರೆ ನಾನು ಆರಾಮಾಗಿದ್ದೇನೆ. ಏನೂ ತೊಂದರೆ ಇಲ್ಲ ಅಂತಲೂ ಹೇಳಿದ್ದಾರೆ ಸಲ್ಮಾನ್ ಖಾನ್.
PublicNext
27/12/2021 03:34 pm