ಹೈದ್ರಾಬಾದ್: ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಒಂದು ಹಾಟ್ ಹಾಡು ಈಗ ರಿಲೀಸ್ ಆಗಿದೆ. ಸಮಂತಾ ಕಾಣಿಸಿಕೊಂಡಿರೋ ಈ ವಿಶೇಷ ಗೀತೆಯ ಸಮಂತಾ ಲುಕ್ ಈಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುಕುಮಾರ್ ನಿರ್ದೇಶದನ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದ್ರಾವತಿ ಚೌಹಾಣ್ ಈ ಗೀತೆಯನ್ನ ಹಾಡಿದ್ದಾರೆ. ರಿಲೀಸ್ ಆದ ಕೂಡಲೇ ಈ ಲಿರಿಕಲ್ ಹಾಡು ಬೇಜಾನ್ ಸೌಂಡ್ ಮಾಡುತ್ತಿದೆ. ಕನ್ನಡದ ಸೇರಿದಂತೆ ಬಹುತ ಭಾಷೆಯಲ್ಲೂ ಈ ಗೀತೆ ರಿಲೀಸ್ ಆಗಿದೆ. ಸಮಂತಾ ಲುಕ್ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ.ಡಿಸೆಂಬರ್-17 ಕ್ಕೆ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.
PublicNext
10/12/2021 10:07 pm