ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಪಲ್ ಡ್ರೆಸಿಂಗ್ ಹೀಗಿದ್ರೆ ಚನ್ನ : ನಿವೀ,ಚಂದು ಮಿಂಚಿಂಗ್

ಸಾಮಾಜಿಕ ಜಾಲತಾಣದಲ್ಲಿ ಜೀವನದ ಪ್ರತಿಯೊಂದು ಅಮೂಲ್ಯ, ವಿಶಿಷ್ಟ ಹಾಗೂ ವಿಶೇಷ ಘಟನೆಗಳನ್ನು ಅಪ್ ಡೇಟ್ ಮಾಡುವ ಕ್ಯೂಟ್ ಜೋಡಿ ಚಂದನ್ ಶೆಟ್ಟಿ- ನಿವೇದಿತಾ ಗೌಡ.

ಈ ಜೋಡಿ ಇತರ ಜೋಡಿಗಳಿಗಿಂತ ತುಸು ಭಿನ್ನ ಎನ್ನಬಹುದು. ತನ್ನ ಪತ್ನಿಗೆ ಪ್ರಪೋಸ್ ಮಾವುದರಿಂದ ಇಲ್ಲಿಯವರೆಗೆ ಸದಾ ಸರ್ಪ್ರೈಸ್ ಕೊಡುತ್ತಲೇ ಪತ್ನಿಯ ಜೀವನದ ಪ್ರತಿಯೊಂದು ಕ್ಷಣವನ್ನು ಅದ್ಭುತ ಮಾಡುತ್ತಿರುವ ಗಂಡ, ತನ್ನ ಮುದ್ದು ಮುದ್ದು ಮಾತುಗಳಿಂದಲೇ ಗಂಡನನ್ನು ಹಿಡಿತದಲ್ಲಿಟ್ಟುಕೊಂಡಿರುವ ಹೆಂಡತಿ.

ಸದ್ಯ ಈ ಜೋಡಿ ಮದುವೆ ಸಮಾರಂಭಗಳಲ್ಲಿ ಮಿಂಚಲು ಅತ್ಯಾಕರ್ಷಕವಾದ ಡ್ರೆಸ್ಸಿಂಗ್ ಐಡಿಯಾಗಳನ್ನು ನೀಡಿದ್ದಾರೆ. ಈ ಮುದ್ದು ಜೋಡಿ ಕಪಲ್ ಡ್ರೆಸಿಂಗ್ ನ ಸಣ್ಣ ಝಲಕ್ ಇಲ್ಲಿದೆ ನೋಡಿ.

Edited By : Nirmala Aralikatti
PublicNext

PublicNext

05/12/2021 03:20 pm

Cinque Terre

47.78 K

Cinque Terre

1