ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಕ್ಷಮೆ ಕೇಳಿದ್ಯಾಕೆ ?

ಮುಂಬೈ: ಬಾಲಿವುಡ್ ನ ನಾಯಕ ನಟಿ ಸಾರಾ ಅಲಿ ಖಾನ್ ಸಾರಿ ಕೇಳಿದ್ದಾರೆ. ತಮ್ಮ ಅಂಗರಕ್ಷಕರು ಮಾಡಿದ ತಪ್ಪಿಗೆ ಪರಿ-ಪರಿಯಾಗಿಯೇ ಸಾರಾ ಕ್ಷಮೆ ಕೇಳಿದ್ದಾರೆ. ಅಂದ್ಹಾಗೆ ಸಾರಾ ಸಾರಿ ಕೇಳಿದ್ದಾರೆಗೆ ಗೊತ್ತೇ. ನೀವೇ ನೋಡಿ.

ಇಲ್ಲಿಯ ಖಾಸಗಿ ಕಾರ್ಯಕ್ರಮಕ್ಕೆ ಸಾರಾ ಅಲಿ ಖಾನ್ ಬಂದಿದ್ದರು.ಆಗ ಇವರ ಸುತ್ತಲೂ ಅಂಗರಕ್ಷಕರೂ ಇದ್ದರು. ಅದೇ ಟೈಮ್‌ ನಲ್ಲಿಯೇ ಮೀಡಿಯಾ ಕೂಡ ಇತ್ತು. ಮೀಡಿಯಾ ಕಂಡ ಕೂಡಲೇ ಬಾಡಿಗಾರ್ಡ್ ಅವರನ್ನ ತಳ್ಳಿದ್ದಾರೆ. ಅಷ್ಟೇ ನೋಡಿ.

ಈ ತಳ್ಳಾಟದಿಂದ ಮೀಡಿಯಾದವರು ಕೊಂಚ ಗರಂ ಕೂಡ ಆಗಿದ್ದರು. ಅದನ್ನ ತಿಳಿದ ಸಾರಾ ಅಲಿ ಖಾನ್ ಮಾಧ್ಯಮದ ಪ್ರತಿನಿಧಿಗಳಿಗೆ ಸಾರಿ, ಸಾರಿ ಅಂತ ಹೇಳಿಯೇ ಬಿಟ್ಟರು. ಅದೇ ವೀಡಿಯೋ ಈಗ ವೈರಲ್ ಆಗಿದೆ.

Edited By :
PublicNext

PublicNext

29/11/2021 08:58 pm

Cinque Terre

49.81 K

Cinque Terre

0