ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈ ಶಾಯರ್ ತೋ ನಹಿ..: 'ಅಪ್ಪು'ಗಾಗಿ ಹಾಡು ಹೇಳಿದ ಶಿವಣ್ಣ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ 'ಪುನೀತ್ ನುಡಿನಮನ' ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಟ ಶಿವರಾಜ್‌ಕುಮಾರ್ ಅಪ್ಪುಗೆ ಇಷ್ಟವಾದ ಹಾಡೊಂದನ್ನು ಹಾಡಿದ್ದಾರೆ.

1973ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್‌ನ ಬಾಬ್ಬಿ ಚಿತ್ರದ 'ಮೈ ಶಾಯರ್ ತೋ ನಹಿ' ಎಂಬ ಹಾಡನ್ನು ಹಾಡಿದ್ದಾರೆ. ಇದು ಅಗಲಿದ ಅಪ್ಪುಗೆ ಫೇವರಿಟ್ ಹಾಡು ಎಂದ ಶಿವಣ್ಣ ಭಾವತನ್ಮಯತೆಯಿಂದ ಹಾಡಿದ್ದಾರೆ. ಈ ವೇಳೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮೂಕವಿಸ್ಮಿತರಾಗಿದ್ದರು.

Edited By : Nagesh Gaonkar
PublicNext

PublicNext

16/11/2021 09:08 pm

Cinque Terre

66.07 K

Cinque Terre

2

ಸಂಬಂಧಿತ ಸುದ್ದಿ