ಬೆಂಗಳೂರು:ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಇಂದು ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.ತಮ್ಮನ ನಿಧನದಿಂದ ತುಂಬಾ ದುಃಖದಲ್ಲಿ ಇರೋ ಶಿವರಾಜ್ ಕುಮಾರ್ ಕನ್ನಡದ ಎಲ್ಲ ತಾರೆಯರಲ್ಲೂ ಈಗ ಸಹೋದರ ಪುನೀತ್ ರನ್ನ ಕಾಣುತ್ತಿದ್ದಾರೆ.ಧ್ರುವ, ದರ್ಶನ್,ಸುದೀಪ್,ಗಣೇಶ್,ಯಶ್ ರಲ್ಲಿ ನಾನು ಈಗ ನನ್ನ ತಮ್ಮನನ್ನ ಕಾಣುತ್ತಿದ್ದೇನೆ ಅಂತಲೇ ಶಿವರಾಜ್ ಕುಮಾರ್ ಹೇಳಿದ್ದಾರೆ.
PublicNext
16/11/2021 08:27 pm