ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಜೊತೆಗೆ ಪ್ರೇಮಂ ಪೂಜ್ಯಂ ನೋಡಿದ ಸಿನಿಪ್ರಿಯರ ಮಾತು

ಹುಬ್ಬಳ್ಳಿ: ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯಿಸಿದ ಕೆದಂಬಾಡಿ ಕ್ರಿಯೇಶನ್ಸ್ ನಿರ್ಮಾಣದ ಪ್ರೇಮಂ ಪೂಜ್ಯಂ ಚಿತ್ರ ದೇಶಾದ್ಯಂತ ತೆರೆ ಕಂಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿ.ಎಂ.ರಾಘವೇಂದ್ರ ನಿರ್ದೇಶನದ ಬಗ್ಗೆ ಹುಬ್ಬಳ್ಳಿಯ ಜನರು ಏನು ಹೇಳಿದ್ದಾರೆ ನೀವೇ ನೋಡಿ.

Edited By : Shivu K
PublicNext

PublicNext

13/11/2021 09:13 am

Cinque Terre

54.9 K

Cinque Terre

0