ಬೆಂಗಳೂರು : ಪುನೀತ್ ರಾಜಕುಮಾರ್ ನಿಧನರಾಗಿ 6 ದಿನ ಕಳೆದರು ಅವರಿಲ್ಲದ ಸತ್ಯವನ್ನು ಯಾರು ಒಪ್ಪುತ್ತಿಲ್ಲ. ಸದ್ಯ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅಂತ್ಯಕ್ರಿಯೆ ನಡೆಸಲಾಗಿದೆ. ಜೊತೆಗೆ ಅಭಿಮಾನಿಗಳಿಗೆ ಸಮಾಧಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಅಪ್ಪು ಸಮಾಧಿ ದರ್ಶನಕ್ಕೆ ತುಮಕೂರಿನ ಮಧುಗಿರಿಯಿಂದ ವಿಶೇಷ ಚೇತನ ಅಭಿಮಾನಿ ಆಗಮಿಸಿ ನೆಚ್ಚಿನ ನಟನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಸಮಾಧಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ನಟನಿಗಾಗಿ ಹಾಡನ್ನು ಹೇಳಿದ್ದಾನೆ.
PublicNext
04/11/2021 10:11 pm