ಕೊಪ್ಪಳ: ಪುಟ್ಟ ಮಕ್ಕಳಿಂದ ಅಪ್ಪುಗೆ ವಿಶಿಷ್ಟ ಶ್ರದ್ಧಾಂಜಲಿ
ಜಿಲ್ಲೆಯ ಕುಷ್ಟಗಿಯಲ್ಲಿ ನೆಚ್ಚಿನ ನಟ ಪುನೀತ್ ನಿಧನದ ಹಿನ್ನಲೆಯಲ್ಲಿ, ಪುಟ್ಟ ಮಕ್ಕಳು ಅಪ್ಪುವಿನ ಭಾವಚಿತ್ರ ಹಿಡಿದುಕೊಂಡು ಗಿಡ ನೆಟ್ಟು ನೀರು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ