ಮುಂಬೈ:ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಸಿಕ್ಕಿದೆ. ಆದರೆ ಜೈಲಿನಿಂದ ಹೊರ ಬರುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಬಹುಶಃ ನಾಳೆ ಅಥವಾ ನಾಡಿದ್ದು ಆರ್ಯನ್ ಮನೆಗೆ ಬರುತ್ತಾನೆ.ಅದಕ್ಕೇನೆ ಆರ್ಯನ್ ಅಮ್ಮ ಗೌರಿ ಖಾನ್ ಈಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮನೆಯ ತುಂಬೆಲ್ಲ ದೀಪಗಳ ಅಲಂಕಾರ ಮಾಡಿಸುತ್ತಿದ್ದಾರೆ. ಮಗ ಬಂದ್ಮೇಲೆ ಸಿಹಿ ಸೇರಿದಂತೆ ಎಲ್ಲವನ್ನೂ ಮಾಡೋಣ ಅಂದಿದ್ದರು. ಅದರಂತೆ ಈಗ ದೀಪಾವಳಿ ಹಬ್ಬ ಸೇರಿ ಆರ್ಯನ್ ಖಾನ್ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದೆ. ನೋಡಿ.
PublicNext
29/10/2021 08:10 pm