ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡು ವೈರಲ್ ಡ್ಯಾನ್ಸು ವೈರಲ್: ಏನಪ್ಪ ಇದು ಈ ಹಾಡಿನ ಕ್ರೇಜ್

ಶ್ರೀಲಂಕಾ ಯುವ ಗಾಯಕಿ ಯೋಹಾನಿ ಹಾಡಿರೋ ಮನಿಕೆ ಮಗೆ ಹಿತೆ ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿದೆ. ವೈರಲ್ ಆದ ಈ ಗೀತೆಗೆ ಎಲ್ಲ ಯುವತಿಯರು ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ ಖುಷಿಪಟ್ಟಿದ್ದಾರೆ. ಮೊನ್ನೆಯೊಬ್ಬ ಯುವತಿ ಬಿಹು ನೃತ್ಯ ಮಾಡಿದ್ದರು. ಈಗ ಮತ್ತೊಬ್ಬ ಯುವತಿ ಬೆಲ್ಲಿ ಡ್ಯಾನ್ಸ್ ಮಾಡಿ ಹುಚ್ಚೆಬ್ಬಿಸಿದ್ದಾರೆ. ನೋಡಿ.

Edited By :
PublicNext

PublicNext

26/10/2021 07:36 pm

Cinque Terre

51.97 K

Cinque Terre

0

ಸಂಬಂಧಿತ ಸುದ್ದಿ