ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PublicNext ನಲ್ಲಿ ಭಜರಂಗಿ-2 ಅಭಿಮಾನಿಯ ಕವರ್ ಸಾಂಗ್

ಬೆಂಗಳೂರು: ಒಂದ್ ಸಿನಿಮಾದ ಹಾಡು ಹಿಟ್ ಆದ್ರೆ ಮುಗಿಯೀತು. ಆಯಾ ಸ್ಟಾರ್ ನಟನ ಅಭಿಮಾನಿಗಳು ಕವರ್ ಸಾಂಗ್ ಮಾಡಿಯೇ ಬಿಡುತ್ತಾರೆ. ಇನ್ನು ರಿಲೀಸ್ ಆಗದೇ ಇರೋ ಭಜರಂಗಿ-2 ಚಿತ್ರದ ಭಜರಂಗಿ ಹಾಡಿನ ಕವರ್ ಸಾಂಗ್ ಈಗಲೇ ರೆಡಿ ಆಗಿ ಬಿಟ್ಟಿದೆ. ಅಭಿ ಅನ್ನೋ ಶಿವರಾಜ್ ಕುಮಾರ್ ಅಪ್ಪಟ್ಟ ಅಭಿಮಾನಿ ಈಗೊಂದು ಕವರ್ ಸಾಂಗ್ ಮಾಡಿದ್ದಾರೆ. ಈ ಕವರ್ ಸಾಂಗ್ ಅಲ್ಲಿ ತಾವೇ ಶಿವರಾಜ್ ಕುಮಾರ್ ಆಗಿಯೆ ಅಭಿನಯಿಸಿದ್ದಾರೆ. ಇದು ಇನ್ನೇನೂ ನಾಳೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ PublicNext ಮೂಲಕ ಅಭಿ ಕವರ್ ಸಾಂಗ್ ನ ತುಣಕನ್ನ ಹಂಚಿಕೊಂಡಿದ್ದಾರೆ. ನೋಡಿ ಎಂಜಾಯ್ ಮಾಡಿ.

Edited By :
PublicNext

PublicNext

24/10/2021 06:44 pm

Cinque Terre

49.32 K

Cinque Terre

0