ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳಲಿದ್ದಾರೆ ಪೃಥ್ವಿ ಚಿತ್ರದ ಡೈರೆಕ್ಟರ್

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮರ್ ಹಾಗೂ ಪೃಥ್ವಿ ಚಿತ್ರದ ಡೈರೆಕ್ಟರ್ ಜಾಕೋಬ್ ವರ್ಗೀಸ್ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಜೋಡಿಯ ಪೃಥ್ವಿ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈ ಹಿಟ್ ಜೋಡಿ ಮತ್ತೆ ಬರುತ್ತಿದೆ.

ಜಾಕೋಬ್ ವರ್ಗೀಸ್ ನಿರ್ದೇಶನದ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಿದ್ದಿಲ್ಲ.ಆದರೆ ಈ ಚಿತ್ರವನ್ನ ಪುನೀತ್ ರಾಜಕುಮಾರ್ ಬ್ಯಾನರ್ ನಲ್ಲಿಯೇ ಜಾಕೋಬ್ ವರ್ಗೀಸ್ ಡೈರೆಕ್ಟ್ ಮಾಡ್ತಾರೆ ಅನ್ನೋ ಸುದ್ದಿ ಇದೆ. ಇಷ್ಟು ಬಿಟ್ಟರೆ, ಈ ಜೋಡಿ ಮತ್ತೆ ಬರ್ತಿರೋ ಸುದ್ದಿನೇ ಫುಲ್ ಸೌಂಡ್ ಮಾಡುತ್ತಿದೆ.

Edited By :
PublicNext

PublicNext

20/10/2021 10:35 pm

Cinque Terre

26.36 K

Cinque Terre

0

ಸಂಬಂಧಿತ ಸುದ್ದಿ