ಬೆಂಗಳೂರು:ಕನ್ನಡದ ನಾಯಕಿ ನಟಿ ಹರ್ಷಿಕಾ ಪೂನಚ್ಚ ಈಗ ಕಾಶ್ಮೀರ್ ಕಲಿ ಆಗಿ ಕಂಗೊಳಿಸಿದ್ದಾರೆ.ಇಲ್ಲಿಯ ಸರೋವರದಲ್ಲಿರೋ ಬೋಟ್ ನಲ್ಲಿ ಕುಳಿತು ಕ್ಯಾಮರಾಗೆ ಪೋಜ್ ಕೂಡ ಕೊಟ್ಟಿದ್ದಾರೆ. ಆದರೆ ಇದು ಸಿನಿಮಾಗೋಸ್ಕರ ಮಾಡಿರೋ ಪೋಸ್ ಅಲ್ವೇ ಅಲ್ಲ. ಹಿಂದಿ ಭಾಷೆಯ ಆಲ್ಬಂ ಸಾಂಗ್ ಒಂದನ್ನ ಒಪ್ಪಿಕೊಂಡು ಇದರಲ್ಲಿ ಅಭಿನಯಿಸಿದ್ದಾರೆ ಹರ್ಷಿಕಾ. ಹಾಗಂತ ಈಗಲೇ ಎಲ್ಲವನ್ನೂ ಬಿಟ್ಟುಕೊಡದೇ ಇರೋ ಹರ್ಷಿಕಾ,ಇದು ಒಂದು ಹಿಂದಿ ಆಲ್ಬಂ ಸಾಂಗ್. ಕಾಶ್ಮೀರದಲ್ಲಿ ಚಿತ್ರೀಕರಿಸಿಲಾಗಿದೆ ಅಂತ PublickNext ಗೆ ಹೇಳಿದ್ದಾರೆ ಅಷ್ಟೇ.
PublicNext
19/10/2021 06:33 pm