ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ಆಗಿದೆ. ಚಿತ್ರ ರಿಲೀಸ್ ಆಗೋ ಮೊದಲು ಫುಲ್ ಟೆನ್ಷನ್ ಮೂಡ್ ಅಲ್ಲಿಯೇ ಇದ್ದ ವಿಜಯ್, ಈಗ ರಿಲಾಕ್ಸ್ ಆಗಿದ್ದಾರೆ. ಚಿತ್ರಕ್ಕೆ ಬರುತ್ತಿರೋ ಓಪಿನಿಯನ್ ಮತ್ತು ವಿಮರ್ಶೆಗಳನ್ನೂ ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆನೆ PublicNext ಗಾಗಿಯೇ Exclusive ಸಂದರ್ಶವನ್ನ ಮಾಡಿದ್ದಾರೆ ಸೆಲೆಬ್ರಿಟಿ ಹೋಸ್ಟ್ ಸಯದ್ ಹಿದಾಯತ್. ಇಲ್ಲಿದೆ ಆ ಕಂಪ್ಲೀಟ್ ಪ್ರೋಗ್ರಾಮ್.
PublicNext
16/10/2021 09:52 pm