ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಸಿಪ್ ಕೇಳಿ ಪತ್ನಿಯನ್ನೆ ಬಿಟ್ಟ ನಾಗಚೈತನ್ಯ

ಹೈದ್ರಾಬಾದ್:ನಾಗಚೈತನ್ಯ ಮತ್ತು ಸಮಂತಾ ದೂರ ಆಗಿ ತಿಂಗಳುಗಳೇ ಕಳೆಯೋಕೆ ಬಂತು.ಆದರೂ ಅವರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಗಾಸಿಪ್ ಗಳು ಹರಿದಾಡುತ್ತಲೇ ಇವೆ. ಅದರಂತೆ ಈಗ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಗೂ ಸಮಂತಾಗೂ ಲಿಂಕ್ ಇತ್ತು ಅದಕ್ಕೇನೆ ಡಿವೋರ್ಸ್ ಆಯ್ತು ಅಂತಲೇ ಗಾಸಿಪ್ ಹರಡಿದೆ.

ಸಮಂತಾ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಇದನ್ನ ತಳ್ಳಿಹಾಕಿದ್ದಾರೆ. ಸಮಂತಾ ನನ್ನ ಸಹೋದರಿ. ಆಕೆಯ ಜೊತೆಗೆ ನನ್ನ ಒಳ್ಳೆಯ ಬಾಂಧವ್ಯ ಇದೆ. ಅದನ್ನ ಅರ್ಥ ಮಾಡಿಕೊಳ್ಳದ ಸಮಂತಾ ಪತಿ ನಾಗಚೈತನ್ಯ ಗಾಸಿಪ್ ಗಳಿಗೆ ಕಿವಿಗೊಟ್ಟರು. ಅದರಿಂದ ಅವರ ದಾಂಪತ್ಯ ಜೀವನವೇ ಹಾಳಾಯ್ತು ಅಂತ ಪ್ರೀತಂ ಬೇಸರ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

13/10/2021 08:09 pm

Cinque Terre

35.41 K

Cinque Terre

1

ಸಂಬಂಧಿತ ಸುದ್ದಿ