ವರದಿ:ರೇವನ್.ಪಿ.ಜೇವೂರ್
ಬೆಂಗಳೂರು: ಪುಟ್ಟ ಮಾತು. ಮೂರೇ ಪ್ರಶ್ನೆ.ಸ್ಯಾಂಡಲ್ ವುಡ್ 'ಸಲಗ'ನೊಂದಿಗೆ PublicNext Exclusive ಕಿರು ಸಂದರ್ಶನ.
ಏನ್ ಹೇಳಿದ್ರು ? ಏನೆಲ್ಲ ಮಾತಾಡಿದ್ರು ? ಬನ್ನಿ,ನೋಡೋಣ.
ದುನಿಯಾ ವಿಜಯ್ ನಟಿಸಿ-ನಿರ್ದೇಶಿಸಿದ ಸಲಗ ಚಿತ್ರ ಹೈಪ್ ಅಲ್ಲಿದೆ. ಇದೇ 14 ರಂದು ಚಿತ್ರ ರಿಲೀಸ್ ಆಗುತ್ತಿದೆ. ದುನಿಯಾ ವಿಜಯ್ ಅಭಿಮಾನಿಗಳು ಬಹು ನಿರೀಕ್ಷೆಯಿಂದಲೇ ಚಿತ್ರವನ್ನ ಎದುರು ನೋಡ್ತಿದ್ದಾರೆ. ಚಿತ್ರವನ್ನ ಜನ ಯಾಕ್ ನೋಡ್ಬೇಕು ? ಚಿತ್ರದಲ್ಲಿ ನಾಯಕರೂ ನೀವೇ -ನಿರ್ದೇಶಕರೂ ನೀವೇ. ಯಾವುದನ್ನ ಸೆಟ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ರಿ ? ಚಿತ್ರದಲ್ಲಿರೋ ಅದ್ಯಾವ ಅಂಶ ಚಿತ್ರದ ಗೆಲುವಿಗೆ ಕಾರಣ ಆಗುತ್ತದೆ. ಈ ಎಲ್ಲ ಪ್ರಶ್ನೆಗೆ ಸಂಕ್ಷಿಪ್ತವಾಗಿಯೇ ದುನಿಯಾ ವಿಜಯ್ ಉತ್ತರಿಸಿದ್ದಾರೆ.
PublicNext
11/10/2021 05:24 pm