ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ನಟಿ ಸನ್ನಿಗೆ ಜಿರಳೆ ಕಾಟ.!

ಬಾಲಿವುಡ್​ ಬ್ಯೂಟಿ ಸನ್ನಿ ಲಿಯೋನ್​ ಮನೆಯಲ್ಲಿ ಜಿರಳೆ ಕಾಟ ಶುರುವಾಗಿದೆಯಂತೆ. ಈ ಬಗ್ಗೆ ಸ್ವತಃ ಹಾಟ್​ ಬ್ಯೂಟಿ ಸನ್ನಿಯೇ ಜಿರಳೆ ಹಿಡಿಯಲು ಹರಸಾಹಸ ಪಡುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ್ದ ಸನ್ನಿ ಮನೆಯಲ್ಲಿ ಜಿರಳೆ ಸಖತ್​ ಕಾಟ ಕೊಡುತ್ತಿದೆಯಂತೆ. ಅದನ್ನು ಓಡಿಸಲು ಪತಿ ಡೇನಿಯಲ್​ ಜೊತೆ ಸೇರಿ ಸನ್ನಿ ಹೋರಾಟಾನೇ ಮಾಡಿದ್ದಾರೆ. ಇನ್ನು ಜಿರಳೆಗೆ ಯಾವುದೇ ಹಾನಿಯಾಗಿಲ್ಲ ಅಂತ ಸನ್ನಿ ಪೋಸ್ಟ್​ಗೆ ಕ್ಯಾಪ್ಷನ್​ ಕೂಡ ಹಾಕಿದ್ದಾರೆ.

Edited By : Vijay Kumar
PublicNext

PublicNext

05/08/2021 04:25 pm

Cinque Terre

61.54 K

Cinque Terre

8

ಸಂಬಂಧಿತ ಸುದ್ದಿ