ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಬ್ ರಾಷ್ಟ್ರದ ಅನಿವಾಸಿ ಕನ್ನಡಿಗರಿಂದ ಕನ್ನಡ ಕಲಾ ತಿಲಕ್ ಬಿರುದು ಪಡೆದ ಕಿಚ್ಚ

ಕನ್ನಡ ಚಿತ್ರರಂಗದ ಆರಡಿ ಕಟೌಟ್ ಅಭಿನಯ ಚಕ್ರವರ್ತಿ ಸಿನಿ ಜೀವನದ 25 ವಸಂತಗಳನ್ನು ಪೂರೈಸಿ ಬುರ್ಜ ಖಲೀಪಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಸಿನಿಮಾ ಕಟೌಟ್ ಲಾಂಚ್ ಜೊತೆ ಸಿನಿ ಜೀವನದ 25 ವರ್ಷಗಳ ಸಂಭ್ರಮ ಆಚರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಸದ್ಯ ಇದಲ್ಲದೆ ಕಿಚ್ಚ ಸುದೀಪ್ ಅರಬ್ ರಾಷ್ಟ್ರದ ಅನಿವಾಸಿ ಕನ್ನಡಿಗರಿಂದ ಮತ್ತೋಂದು ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೌದು ! ಕಿಚ್ಚ ಸುದೀಪ್ ಅವರಿಗೆ ಫೆ.1 ರಂದು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ ನಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರ ಸಂದೇಶಗಳೊಂದಿಗೆ ಕಿಚ್ಚ ಸುದೀಪ್ ರವರ ಚಿತ್ರರಂಗದಲ್ಲಿನ 25 ವರ್ಷಗಳ ಸಾಧನೆಗೆ ಅಭಿನಂದಿಸಿ "ಕನ್ನಡ ಕಲಾ ತಿಲಕ್" ಬಿರುದು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.

Edited By : Nagaraj Tulugeri
PublicNext

PublicNext

04/02/2021 09:45 pm

Cinque Terre

91.93 K

Cinque Terre

3

ಸಂಬಂಧಿತ ಸುದ್ದಿ