ಇತ್ತೀಚೆಗಷ್ಟೇ ಬಾಲಿವುಡ್ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಮುಸ್ಲಿಂ ಮೌಲ್ವಿಯನ್ನು ಮದುವೆಯಾಗಿದ್ದ ನಟಿ 'ಹಾರ್ಟ್ ಬ್ರೋಕನ್' ಅಂತ ಹೇಳಿದ್ದಾರೆ.
ನಟಿ ಸನಾ ಖಾನ್ ಮದುವೆಯಾಗಿ ಎರಡೇ ತಿಂಗಳು ಕಳೆದಿದೆ. ನಟನೆ, ಸಿನಿಮಾ, ಶೋಬೀಸ್ ಬೇಡ ಎಂದು ಮದುವೆಯಾದ ಸನಾ ಖಾನ್ ಕೆಲವರು ನನ್ನ ಹಿಂದಿನ ದಿನಗಳನ್ನು ಕೆದಕೋಕೆ ಪ್ರಯತ್ನಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಬಗ್ಗೆ ನೆಗೆಟಿವ್ ವಿಡಿಯೋ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸನಾ ಖಾನ್ ತಮ್ಮ ಮನಸು ಒಡೆದು ಹೋಯ್ತು ಎಂದೂ ಹೇಳ್ಕೊಂಡಿದ್ದಾರೆ.
ನಟಿ ಸನಾ ಖಾನ್ ಅಲ್ಲಾ ನನಗೆ ಎಲ್ಲಾವನ್ನು ಕೊಟ್ಟಿದ್ದಾನೆ. ಇದೀಗ ನಾನು ಸಮಾಜಕ್ಕೆ ಕೊಡುವ ಸಮಯ ಬಂದಿದೆ ಎಂದು ನಟಿ ದಿಢೀರ ಅಂತಾ ವೃತ್ತಿ ಜೀವನಕ್ಕೆ ಸಲಾಂ ಹೊಡೆದು ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಅವರನ್ನು ಮದುವೆಯಾಗಿದ್ದರು.
PublicNext
28/01/2021 08:44 pm