ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರೋಧಕ್ಕೆ ಗುರಿಯಾದ ತನಿಷ್ಕ್ ಜಾಹೀರಾತು : ಇದು ಲವ್ ಜಿಹಾದ್ ಎಂದ ನಟಿ ಕಂಗನಾ..!

ಹಿಂದೂ ಮತ್ತು ಮುಸ್ಲಿಂ ಕುಟುಂಬದ ಕುರಿತ ಜಾಹೀರಾತಿಗೆ ಮೆಚ್ಚುಗೆಗಿಂತ ಹೆಚ್ಚು ವಿರೋಧ ವ್ಯಕ್ತವಾಗಿತ್ತು. ಸದ್ಯ ಅಭರಣ ಕಂಪನಿ ತನಿಷ್ಕ್ ಜ್ಯುವೆಲ್ಲರಿ ಅದರ ಏಕತ್ವಂ ಜಾಹೀರಾತನ್ನು ಹಿಂಪಡೆದಿದೆ.

ಇದೀಗ ನಟಿ ಕಂಗನಾ ರಣಾವತ್ ಕೂಡಾ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಜಾಹೀರಾತು ವಿವಿಧ ಹಂತದಲ್ಲಿ ತಪ್ಪಾಗಿ ತೋರಿಸಲಾಗಿದೆ. ಬಹಳಷ್ಟು ಸಮಯ ಮುಸ್ಲಿಂ ಕುಟುಂಬದ ಜೊತೆ ಇದ್ದ ಹಿಂದೂ ಹುಡುಗಿಗೆ ಅಂಗೀಕಾರ ಸಿಗುವುದು ಆಕೆ ಗರ್ಭಿಣಿಯಾದಾಗ.

ಇದು ಲವ್ ಜಿಹಾದ್ ಮತ್ತು ಲಿಂಗ ತಾರತಮ್ಯವನ್ನೂ ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ ನಟಿ.

ನಟಿ ಕಂಗನಾಗೆ ಟಾಂಗ್ ಕೊಟ್ಟ ಬಾಲಿವುಡ್ ನಿರ್ದೇಶಕಿ ಮಿನಿ ಮಾತುರ್, ನಾನು ಬೇರೆ ಧರ್ಮದ ವಿವಾಹವನ್ನು ಅನುಭವಿಸಿದ್ದೇನೆ.

ಕೆಲವರು ಲವ್ ಜಿಹಾದ್ ನಂತಹ ಪದ ಬಳಸಿದ್ದರಿಂತ ಒಳ್ಳೆಯ ಜಾಹೀರಾತು ಹಿಂತೆಗೆಯಲಾಯಿತು ಎಂದಿದ್ದಾರೆ.

Edited By : Nirmala Aralikatti
PublicNext

PublicNext

14/10/2020 05:39 pm

Cinque Terre

148.69 K

Cinque Terre

6