ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆ ನಿನ್ನೆ ಸೋಮವಾರ ಮೈಸೂರು ನಗರಕ್ಕೆ ಭೇಟಿ ನೀಡಿದ್ದ ಬಾಲಿವುಡ್ ಹಾಗೂ ಬಹುಭಾಷಾ ಗಾಯಕ ಸೋನು ನಿಗಮ್ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಗಾನ ನಮನ ಸಲ್ಲಿಸಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನದ ಗರ್ಭಗುಡಿ ಎದುರು ಕುಳಿತು ತನ್ಮಯರಾಗಿ ಹಾಡಿದ ಸೋನು ನಿಗಮ್, ದೇವಿಗೆ ಭಕ್ತಿಯ ಸಂಗೀತ ನಮನ ಸಲ್ಲಿಸಿದ್ದಾರೆ. ಸೋನು ನಿಗಮ್ ಅವರ ಗಾನ ಲಹರಿ ನೆರೆದಿದ್ದ ಇತರ ಭಕ್ತರನ್ನು ಆಕರ್ಷಿಸಿದೆ.
PublicNext
04/10/2022 05:47 pm