ಮುಂಬೈ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರರಂಗದ ಕಿರುತೆರೆ ನಟಿ ಲೀನಾ ಆಚಾರ್ಯ ಶನಿವಾರ ಸಾವನ್ನಪ್ಪಿದ್ದಾರೆ.
ಲೀನಾ ಆಚಾರ್ಯ ಅವರ ನಿಧನಕ್ಕೆ ಕಿರುತೆರೆ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ. ಲೀನಾ ಅವರು 'ಕ್ಲಾಸ್ ಆಫ್ 2020'' ವೆಬ್ ಸಿರೀಸ್ ಹಾಗೂ 'ಸೇಥ್ ಜಿ', 'ಆಪ್ ಕೆ ಆ ಜೇನ್ ಸೆ' ಮತ್ತು 'ಮೇರಿ ಹನಿಕಾರಕ್ ಬಿವಿ' ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದರು.
PublicNext
22/11/2020 02:16 pm