ನಟಿ ಕಾಜಲ್ ಅಗರ್ವಾಲ್ ಪತಿ ಗೌತಮ್ ಕಿಚ್ಲು ಅವರೊಂದಿಗೆ ಹನಿಮೂನ್ ಪ್ರವಾಸದಲ್ಲಿದ್ದಾರೆ.
ಕಾಜಲ್ ಅಗರ್ವಾಲ್ ಗಂಡ ಗೌತಮ್ ಜೊತೆ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಪ್ರವಾಸದಲ್ಲಿ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.
ಹನಿಮೂನ್ ಪ್ರವಾಸದ ಚಿತ್ರಗಳನ್ನು ಈ ಸೆಲೆಬ್ರಿಟಿ ಜೋಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕಾಜಲ್ ಹಾಗೂ ಗೌತಮ್ ಅವರ ಚುಂಬನ್ ಈ ಚಿತ್ರ ಸಹ ವೈರಲ್ ಆಗುತ್ತಿದೆ.
ಹನಿಮೂನ್ ಪ್ರವಾಸದ ಫೋಟೋ ಹಂಚಿಕೊಂಡಿರುವ ಕಾಜಲ್ ಈಗ ಗಂಡನ ಬಗ್ಗೆ ಸ್ಟೋರೀಸ್ ಹೇಳ್ತೀನಿ ಎನ್ನುತ್ತಿದ್ದಾರೆ.
ಗಂಡನ ಬಗ್ಗೆ ಕಥೆ ಹೇಳ್ತೀನಿ ಎಂದ ಕಾಜಲ್ ಮಾತು ಕೇಳಿ ಗೌತಮ್ ಶಾಕ್ ಆಗಿದ್ದಾರಂತೆ.
ಗಂಡನ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿರುವ ಕಾಜಲ್ ಯಾವಾಗ ಅವರ ಬಗ್ಗೆ ಕಥೆ ಹೇಳ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
PublicNext
11/11/2020 01:34 pm