ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಅವರು ಸಖತ್ ಹಾಟ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸ್ಟಾರ್ ನಟಿಯಾಗಿರುವ ರಚಿತಾ ರಾಮ್ ಅವರು ಇದೀಗ ಕಪ್ಪು ಬಣ್ಣದ ತುಂಡುಡುಗೆಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ರಚಿತಾ ರಾಂ ಅಭಿನಯದ ಏಕ್ ಲವ್ ಯಾ, 100 ಮತ್ತು ತೆಲುಗಿನ ಸೂಪರ್ ಮಚ್ಚಿ ಸಿನಿಮಾದ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿವೆ ಇನ್ನುಳಿದಂತೆ ಡಾಲಿ, ಏಪ್ರಿಲ್, ವೀರಂ, ರವಿ ಬೋಪಣ್ಣ, ಪಂತ, ಸಂಜಯ್ ಅಲಿಯಾಸ್ ಸಂಜು, ಲಿಲ್ಲಿ, ಮಾನ್ಸೂನ್ ರಾಗ, ಪಂಕಜ ಕಸ್ತೂರಿ, ಮ್ಯಾಟ್ನಿ ಚಿತ್ರಗಳ ಚಿತ್ರೀಕರಣಗಳು ನಡೆಯುತ್ತಿವೆ.
PublicNext
04/11/2020 06:42 pm