ದೆಹಲಿ : 2022ರಲ್ಲಿ 5G ತರಾಂಗಾಂತರ ಹರಾಜಿನ ಮೂಲಕ 2022-23 ರ ಹೊತ್ತಿಗೆ 5G ಸೇವೆ ಆರಂಭ.5G ಸಂಬಂಧಿತ ವಸ್ತುಗಳ ಉತ್ಪಾದನೆಗೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು.
2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್ ನೆಟ್ ನೀಡುವ ಗುರಿಯೊಂದಿಗೆ ಆಪ್ಟಿಕಲ್ ಫೈಬರ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್ ಬ್ಯಾಂಡ್, ಇಂಟರ್ ನೆಟ್ ಸೇವೆ ನೀಡಲಾಗುವುದು.
5ಜಿ ಇಂಟರ್ನೆಟ್ ನೀಡಿಕೆಯಿಂದ ಉತ್ಪಾದನೆಯ ಹೆಚ್ಚಳ ನಿರೀಕ್ಷೆ. 2022ರಲ್ಲಿ 5ಜಿ ತರಂಗಾಂತರ ಹರಾಜು. ಎಲ್ಲಾ ಹಳ್ಳಿಗಳಲ್ಲೂ ಸೂಕ್ತ ಇಂಟರ್ನೆಟ್ ಸಂಪರ್ಕ ಒದಗಿಸಲು ಸರಕಾರ ಬದ್ಧ. ಭಾರತ್ ನೆಟ್ ಯೋಜನೆಯಡಿ ಪ್ರತಿ ಹಳ್ಳಿಯ, ಪ್ರತಿ ಮನೆಗೂ ಇಂಟರ್ನೆಟ್ ಸೌಲಭ್ಯ, ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೇವೆ.
PublicNext
01/02/2022 12:07 pm