ಗದಗ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವು ಕಡೆ ಜಲಾವೃತವಾಗಿದೆ. ಗದಗ ಜಿಲ್ಲೆ ಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ಹಳ್ಳದ ಪ್ರವಾಹಕ್ಕೆ ಮುಳುಗಡೆಯಾದ ಹೋಟೆಲ್.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳ ಕೆರೆಗಳು ಕೆರೆಯೊಂದು ಕೋಡಿ ಒಡೆದು ಹಳ್ಳಕ್ಕೆ ಸೇರುತ್ತಿರುವುದರಿಂದ ಹಣಮಂತಪ್ಪ ಲಮಾಣಿ ಎಂಬುವರ ಹೋಟೆಲ್ ಮುಳುಗಡೆಯಾಗಿ ದವಸ ಧಾನ್ಯ ವಸ್ತುಗಳು ಹಳ್ಳದ ಪಾಲಾಗಿದೆ.
Kshetra Samachara
02/09/2022 04:50 pm