ವರದಿ- ಗೀತಾಂಜಲಿ
ಬೆಂಗಳೂರು: ನಿನ್ನೆ ಸುರಿದ ಮಳೆಗೆ ಹಲವು ಅವಾಂತರಗಳಾಗಿದೆ.ಇನ್ನು ರಾಜ್ಯದಲ್ಲಿ ಮುಂದಿನ ಐದು ದಿನ ಮಳೆಯಾಗೋ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಸಾಕಷ್ಟು ಕಡೆ ಹಾನಿ ಆಗಿದೆ. ಸಮಸ್ಯೆ ಕೂಡ ಆಗಿವೆ. ಅಷ್ಟೇ ಅಲ್ಲದೆ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ತುಂಬೆಲ್ಲಾ ಮಳೆ ನೀರು ನಿಂತಲ್ಲೇ ನಿಂತಿದೆ.
ಇನ್ನು ಎಲ್ಲೆಲ್ಲಿ ಎಷ್ಟೇಷ್ಟು ಸೆಂಟಿಮೀಟರ್ ಮಳೆಯಾಗಿದೆ ಅಂತಾ ನೋಡುವುದಾದರೆ
ಬೆಂಗಳೂರಿನಲ್ಲಿ ಹೆಚ್ಚು ಮಳೆ
ಸಿಂಗಸಂದ್ರ 40.5 mm
ಗೊಟ್ಟಿಗೆರೆ 43.00 mm
ಅಂಜನಾಪುರ 32.5 mm
ಹೆಮ್ಮಿಗಪುರ 18.5 mm
ಬೇಗೂರು 44 mm
ವಿದ್ಯಾಪೀಠ 31 mm
ಸಾರಕ್ಕಿ 38 mm
ಬಿಳೆಕಳ್ಳಿ 40 mm
ಅರಕೆರೆ 40 mm
ದೊರೆಸಾನಿ ಪಾಳ್ಯ 50 mm
ಸಾಧಾರಣ ಮಳೆ ಎಲ್ಲೆಲ್ಲಿ?
ಚಾಮರಾಜಪೇಟೆ
ವಿದ್ಯಾಪೀಠ
ಮಲ್ಲೇಶ್ವರಂ
ಯಶವಂತಪುರ
ಯಲಹಂಕ
ನಾಗರಬಾವಿ
ಕೆಆರ್ ಪುರಂ
ಜ್ಞಾನಭಾರತಿ
ವರ್ತೂರು
ಬೆಳ್ಳಂದೂರು
ವಿದ್ಯಾರಣ್ಯಪುರ
ನಾಗಪುರ
ಹಂಪಿನಗರ
ಆರ್.ಆರ್ ನಗರ
Kshetra Samachara
31/07/2022 11:21 am