ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯಲ್ಲಿ ಇಂದು Power Cut ಯಾವ ಯಾವ ಏರಿಯಾದಲ್ಲಿ?

ಫೆಬ್ರವರಿ 13 ಮತ್ತು ಫೆಬ್ರವರಿ 14 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಫೆಬ್ರವರಿ 13 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಜೆ.ಸಿ. ಇಂಡಸ್ಟ್ರಿಯಲ್ ಲೇಔಟ್, ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ಆನಂದ್ ರೆಡ್ಡಿ ಲೇಔಟ್, ಬಸಾಪುರ ಮುಖ್ಯ ರಸ್ತೆ, ಜಿ ಎಸ್ ಪಾಳ್ಯ, ಮುನಿರೆಡ್ಡಿ ಲೇಔಟ್ ಮತ್ತು ಕೃಷ್ಣಾ ರೆಡ್ಡಿ ಲೇಔಟ್, ಆನಂದ್ ರೆಡ್ಡಿ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಹಂತ 2 ಪ್ರದೇಶ, ಬೆಳಗ್ಗೆ 10:30 ರಿಂದ 5 ರವರೆಗೆ ಗಂಟೆಯವರೆಗೆ ನಾಗನಾಥಪುರ ಸುತ್ತಮುತ್ತಲಿನ ಪ್ರದೇಶ

ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವೆರೆಗೆ ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಇಸಿಸಿ ರಸ್ತೆ, ಇನ್ನರ್ ಸರ್ಕಲ್, ಕರುಮಾರಿಯಪ್ಪ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್ಫೀಲ್ಡ್ ಮುಖ್ಯ ರಸ್ತೆ

ಪಶ್ಚಿಮ ವಲಯ: ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ 1ನೇ ಮುಖ್ಯ ಸುಬ್ಬಣ್ಣ ಗಾರ್ಡನ್, ಶಿವಾನಂದನಗರ, ಗಂಗೊಂಡನ ಹಳ್ಳಿ -ಚಂದ್ರಾಲೇಔಟ್ ಎಚ್ಬಿಸಿಎಸ್ ಲೇಔಟ್ 2, 3ನೇ ಹಂತ, 1ನೇ ಬ್ಲಾಕ್, 10ನೇ ಮುಖ್ಯ, 9ನೇ ಮುಖ್ಯ, 8ನೇ ಸಿ ಮುಖ್ಯ, 8ನೇ ಬಿ ಮುಖ್ಯ, 2ನೇ ಇ ಕ್ರಾಸ್ನಿಂದ 2ನೇ ಎಫ್ & ಜಿ ಕ್ರಾಸ್, 3ನೇ ಹಂತ, 3ನೇ ಬ್ಲಾಕ್ ಬಸವೇಶ್ವರನಗರ ಬಸವೇಶ್ವರನಗರ, 9ನೇ, 10ನೇ ಮುಖ್ಯ ಬಸವೇಶ್ವರನಗರ, 8ನೇ ಮುಖ್ಯ ಬಸವೇಶ್ವರನಗರ ಮುಖ್ಯ, 9 ನೇ ಮುಖ್ಯ, 10 ನೇ ಮುಖ್ಯ, 10 ಎ ಮುಖ್ಯ, ಮಂಜುನಾಥ್ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೆಬ್ರವರಿ 14 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ.ಎನ್.ನಯ್ಯ ರಸ್ತೆ, ಬಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಾತಪುರ, 8 ನೇ ಕ್ರಾಸ್, 9 ನೇ ಮತ್ತು 10 ನೇ ಕ್ರಾಸ್ ಜೆಪಿ, ಶಾಂಬರಿ 1 ನೇ ಹಂತ ನಗರ, 9 ನೇ ಕ್ರಾಸ್, IG ವೃತ್ತ, ಸಾರಕ್ಕಿ ಮಾರುಕಟ್ಟೆ, KT ಅಪಾರ್ಟ್ಮೆಂಟ್, WMS ಕಾಂಪೌಂಡ್ ಹಿಂಭಾಗ, ರಿಂಗ್ ರಸ್ತೆ, ಭವಾನಿನಗರ, 14 ನೇ ಕ್ರಾಸ್ BSK 2 ನೇ ಹಂತ, ಕಡೇರನಹಳ್ಳಿ

ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮತ್ತಿಕೆರೆ ಮುಖ್ಯ ರಸ್ತೆ, SBM ಕಾಲೋನಿ, ಮತ್ತಿಕೆರೆ ವಿಸ್ತರಣೆ, 1 ನೇ ಮುಖ್ಯ ರಸ್ತೆ, ಮಾದರಿ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್ ಲೈನ್ ರಸ್ತೆ, ಕೊಡಿಗೆಹಳ್ಳಿ, AMCO L/O, NTI L/O, SAROVARA L/O, ಕೆನರಾ ಬ್ಯಾಂಕ್ L/ O, ಧನಲಕ್ಷ್ಮಿ L/O, ತಿಂಡ್ಲು ಮುಖ್ಯ ರಸ್ತೆ, SIR MV L/O, AMS L/O, ನರಸೀಪುರ, ಬಾಲಾಜಿ L/O, ರಾಘವೇಂದ್ರ ಕಾಲೋನಿ

ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಾಲಾ ರಸ್ತೆ ತಾಮರೈ ಕಣ್ಣನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಟ್ಯಾನರಿ ರಸ್ತೆ, PNT ಬಸ್ ನಿಲ್ದಾಣ, ಆರೋಕ್ಯಮ್ಮ L/O E1 ಉಪವಿಭಾಗ ಪ್ರದೇಶ,

ಪಶ್ಚಿಮ ವಲಯ: ಬೆಳಗ್ಗೆ 10: 30ರಿಂದ ಸಂಜೆ 7 ಗಂಟೆಯವರೆಗೆ ಇಂಡಸ್ಟ್ರಿಯಲ್ ಏರಿಯಾ ಬಿನ್ನಿ ಲೇಔಟ್ ಲೈಬ್ರರಿ 2 ,M.C. ಲೇಔಟ್ ವಿನಾಯಕ ಲೇಔಟ್ಬಾಪೂಜಿ ಲೇಔಟ್ ಸರಸ್ವತಿನಗರ ಅಪಾರ್ಟ್ಮೆಂಟ್ ಹತ್ತಿರ ವೀರೇಶ್ ಥಿಯೇಟರ್ 19)DTC209-ಹರಿರಾಮ್ ಅಲಿಡಾಸ್ ಲೇಔಟ್, 3ನೇ ಕ್ರಾಸ್, ಸೆಂಟ್ರಲ್ ಎಕ್ಸಿಸ್ ಲೇಔಟ್, ಸೆಂಟ್ರಲ್ ಎಕ್ಸೈಸ್ ಲೇಔಟ್, ಸಿ.ಎಸ್.ಲೇಔಟ್, 8ನೇ ಕ್ರಾಸ್, ಎಮ್ ಸಿ ಲೇಔಟ್ ಎಮ್ ಸಿ ಲೇಔಟ್, ಲೈಬ್ರರಿ 1, M C ಲೇಔಟ್ ಬಯನ್ನಾ ಇಂಡಿಎಲ್ ಎಸ್ಟೇಟ್ AD ಹಾಲಿ, MC ಲೇಔಟ್, ಶನಿಮಹಾತ್ಮ ದೇವಸ್ಥಾನ, MC ಲೇಔಟ್ 13ನೇ ಕ್ರಾಸ್ M.C.ಲೇಔಟ್ಎಮ್ಸಿ ಲೇಔಟ್ 2ನೇ ಕ್ರಾಸ್, MC ಲೇಔಟ್ ಕ್ಯೂಟೀಸ್ ಆಸ್ಪತ್ರೆ ಬಾಪೂಜಿ ಲೇಔಟ್ ಹತ್ತಿರ, ಜಿಕೆಡಬ್ಲ್ಯೂ ಲೇಔಟ್ -ಸೆಕ್ರೆಟರಿಯೇಟ್ ಲೇಔಟ್, ಮರೇನ ಹಳ್ಳಿ.

Edited By : Nirmala Aralikatti
Kshetra Samachara

Kshetra Samachara

13/02/2022 10:03 am

Cinque Terre

932

Cinque Terre

0