ಬೆಂಗಳೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಗರದ ಕೆಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ವಿನಾಯಕ ನಗರ ಶ್ರೀ ಪಂಚಲಿಂಗೇಶ್ವರ ಹೆಚ್ ಬಿಆರ್ ಎಸ್ ಆರ್ ನಗರ, ಜರಗನಹಳ್ಳಿ, ಬಿಕಾಸಿಪುರ, ಶ್ರೀಕೃಷ್ಣ ದೇವರಾಯ ನಗರ, ಇಸ್ರೋ ಲೇಔಟ್, ಮಾರುತಿ ಲೇಔಟ್, ವಿಠಲ್ ನಗರ , ಕುಮಾರಸ್ವಾಮಿ ಲೇಔಟ್, ವಸಂತಪುರ ಮುಖ್ಯ ರಸ್ತೆ, ಮ್ಯಾಂಗೋ ಗಾರ್ಡನ್ , ಗೌಡನಪಾಳ್ಯ, ಜೆ.ಪಿ.ನಗರ 1, 3, 5, 6ನೇ ಹಂತ, ಕತ್ರಿಗುಪ್ಪೆ, ಪುಟ್ಟೇನಹಳ್ಳಿ, ಜಯನಗರ 8ನೇ ಬ್ಲಾಕ್ , ಬನಶಂಕರಿ 3ನೇ ಹಂತ , ಉತ್ತರಹಳ್ಳಿ ಇತ್ಯಾದಿ ಕಡೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
Kshetra Samachara
04/01/2022 09:50 am