ಬೆಂಗಳೂರು - ನಾಳೆ (12.12.2021) ತಾಂತ್ರಿಕ ದೋಷದ ನಿಮಿತ್ತ ತಾವರೆಕೆರೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಆಗಲಿದೆ. ಈ ಕುರಿತು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದು, ತಾವರೆಕೆರೆ ವಿಭಾಗದ ಕಾಚೋಹಳ್ಳಿ, ಚಿಕ್ಕಗೊಲ್ಲರಹಟ್ಟಿ, ಮಾಚೋಹಳ್ಳಿ, ಕಾಚೋಹಳ್ಳಿ ಕೈಗಾರಿಕಾ ಪ್ರದೇಶ, ಜನಪ್ರಿಯ, ರಾಶಿ ರೆಸಿಡೆನ್ಸಿ, ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿ ನಗರ, ಎಸ್ ಗೊಲ್ಲಹಳ್ಳಿ,ಹುಣ್ಣಗೆರೆ,ಸೂಲಿವಾರ,ಹುಲುವೇನಹಳ್ಳಿಯಲ್ಲಿ ಕರೆಂಟ್ ಭಾನುವಾರ ಇರೋದಿಲ್ಲ.
Kshetra Samachara
11/12/2021 09:06 am