ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಜಾಪುರ ಸಿಟಿಜನ್ಸ್ ಪೋರಂ ಸಂಸ್ಥೆ ವತಿಯಿಂದ : ಅಂತರಾಷ್ಠೀಯ ಯೋಗ ದಿನಾಚರಣೆ

ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಜ್ ಗೋಪಾಲ್ ಕಲ್ಯಾಣ ಮಂಟಪದ ಆವರಣದಲ್ಲಿ ಸರ್ಜಾಪುರ ಸಿಟಿಜನ್ಸ್ ಪೋರಂ ಸಂಸ್ಥೆ ವತಿಯಿಂದ ಅಂತರಾಷ್ಠೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಇನ್ನು ಕಾರ್ಯಕ್ರಮದಲ್ಲಿ ಸರ್ಜಾಪುರ ಸಿಟಿಜನ್ಸ್ ಪೋರಂ ನ ಎಲ್ಲಾ ಪದಾದಿಕಾರಿಗಳು. ಯೋಗಪಟುಗಳು ಮತ್ತು ಸಾರ್ವಜನಿಕರು ಸಾಮೂಹಿಕವಾಗಿ ಯೋಗಬ್ಯಾಸ ಮಾಡಿದ ದೃಶ್ಯಗಳು ಕಂಡು ಬಂತು. ಇನ್ನು ಇದೇ ಸಂಧರ್ಭದಲ್ಲಿ ಕೇಲೋ ಇಂಡಿಯಾ ಯೋಗಾಸನ ಸ್ವರ್ಧೇಯಲ್ಲಿ ಕಂಚಿನ ಪದಕ ಗೆದ್ದ ನಿಹಾರಿಕ ವಿದ್ಯಾರ್ಥಿಯನ್ನ ಅಭಿನಂದಿಸಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಟಿ.ವಿ. ಬಾಬು, ಸುರೇಶ್ ರೆಡ್ಡಿ, ಸರ್ಜಾಪುರ ಸಿಟಿಜನ್ಸ್ ಪೋರಂ ನ ಅಧ್ಯಕ್ಷ ಸರ್ಜಾಪುರ ಭರತ್ ಗೌಡ, ಸರ್ಜಾಪುರ ಗ್ರಾಮಪಂಚಾಯಿತಿ ಸದಸ್ಯರಾದ ಕಲಾವತಿ, ಚಿನ್ನು ರಾಮಸ್ವಾಮಿ, ಗಾಯಿತ್ರಿ ಮತ್ತು ಸರ್ಜಾಪುರ ಸಿಟಿಜನ್ಸ್ ಪೋರಂ ಮತ್ತು ಪೋಲಿಸರು ಮತ್ತಿತರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

25/06/2022 05:21 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ