ಆನೇಕಲ್: ಕ್ರೀಡೆಯಲ್ಲಿ ಹೆಚ್ಚಿನದಾಗಿ ಆಸಕ್ತಿ ಇರುವ ಯುವಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದೃಢ ಸಮಾಜಕ್ಕೆ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮುಖೇನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ತಿಳಿಸಿದರು..
ಆನೇಕಲ್ ಪಟ್ಟಣದ ಡಾ.ಗೋಪಾಲರಾಜು ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣಕ್ಕೆ ಉನ್ನತೀಕರಣ ಮಾಡಲು ಆನೇಕಲ್ ಅಧ್ಯಕ್ಷರು ಹಾಗೂ ಸರಪುರಸಭಾಧಿಕಾರಿಗಳು ಮುಂದಾಗಿದ್ದಾರೆ.
Kshetra Samachara
04/04/2022 07:31 pm