ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂ.ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಯಿಂದಲೇ ಕೇಸ್ ದಾಖಲು: ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ

ರಿಪೋರ್ಟರ್: ರಂಜಿತಾ ಸುನಿಲ್

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಧ್ವನಿ ಎತ್ತಿದ್ದು, ಕೇಸ್ ಕೂಡಾ ದಾಖಲಿಸಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗ್ಲೆ ವಿಶ್ವವಿದ್ಯಾಲಯ ವಿದ್ಯುನ್ಮಾನ ವಿಭಾಗಕ್ಕೆ ಉಚ್ಛ ನ್ಯಾಯಾಲಯ ನೋಟಿಸ್ ಕೂಡಾ ಜಾರಿ ಮಾಡಿದೆ. ಇನ್ನು ಈ ಬಗ್ಗೆ ಕೇಸ್ ದಾಖಲಿಸಿದ ವಿದ್ಯಾರ್ಥಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ್ದಾರೆ. ನೋಡೋಣ ಬನ್ನಿ..

Edited By : Nagesh Gaonkar
PublicNext

PublicNext

17/08/2022 04:52 pm

Cinque Terre

25.07 K

Cinque Terre

2

ಸಂಬಂಧಿತ ಸುದ್ದಿ