ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜಯದಶಮಿ ಅಂಗವಾಗಿ RSS ನಿಂದ ಪಥಸಂಚಲನ

ಯಲಹಂಕ: ಬೆಂಗಳೂರು ನಗರದ ಯಲಹಂಕದ ಹೊಯ್ಸಳ ಮೈದಾನದಲ್ಲಿ ಆರ್.ಎಸ್.ಎಸ್ ನಿಂದ ಗಣವೇಷ ಕಾರ್ಯಕ್ರಮ ನಡೆಯಿತು. ಯಲಹಂಕ ಶಾಸಕ ವಿಶ್ವನಾಥ್ ಗಣವೇಷಧಾರಿಯಾಗಿ ಕಾರ್ಯಕ್ರಮದ ನೇತೃತ್ವ ವಹಿಸಿದರೆ, ಸಾವಿರಾರು ಜನ ಗಣವೇಶ ದಾರಿಗಳು ಭಾಗವಹಿಸಿದ್ದರು.

ಯಲಹಂಕದ ಪ್ರಮುಖ ರಸ್ತೆಗಳಲ್ಲಿ ಗಣವೇಶಧಾರಿಗಳ ಪಥಸಂಚಲನ ಅತ್ಯುತ್ತಮವಾಗಿ ನೆಡೆಯಿತು. ಶಿಸ್ತುಬದ್ಧವಾಗಿ ನಡೆದ ಪಥಸಂಚಲನವನ್ನು ಯಲಹಂಕದ ಜನ ನೋಡಿ ಕಣ್ತುಂಬಿಕೊಂಡರು..

Edited By : Abhishek Kamoji
Kshetra Samachara

Kshetra Samachara

09/10/2022 05:08 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ