ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ: ಶಾಸಕ ಎಂ ಕೃಷ್ಣಪ್ಪ..!

ಬೆಂಗಳೂರು, ವಿಜಯನಗರ: ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ ಜನಪದ ಜಾತ್ರೆ 2022 ಕಾರ್ಯಕ್ರಮದಲ್ಲಿ ಶಾಸಕ ಎಂ ಕೃಷ್ಣಪ್ಪ ಭಾಗವಹಿಸಿದರು. ಸುಮಾರು ವರ್ಷದಿಂದ ಈ ಕಾಲೇಜಿನಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ಭಾಗಿಯಾಗುತ್ತೇನೆ, ಈ ಮಕ್ಕಳು ಓದಲು ಬೇಕಾದ ಸಹಾಯ ಮಾಡಲು ನಾನು ಸಿದ್ದ ಎಂದರು.

Edited By : PublicNext Desk
Kshetra Samachara

Kshetra Samachara

27/07/2022 07:38 pm

Cinque Terre

294

Cinque Terre

0

ಸಂಬಂಧಿತ ಸುದ್ದಿ