ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಸಂತ ಶ್ರೇಷ್ಠ ಶಿಶುನಾಳ ಶರೀಫರ ಜಯಂತಿ ಅಂಗವಾಗಿ ಹಾಡು ಕುಣಿದಾಡು ಕನ್ನಡ ಮಾತನಾಡು ಕಾರ್ಯಕ್ರಮವನ್ನು ದೊಮ್ಮಸಂದ್ರ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ಉಪಾಧ್ಯಕ್ಷರಾದ ಪುನೀತಮ್ಮ ಶ್ರೀನಿವಾಸ್ ರೆಡ್ಡಿ ಸುರೇಶ್ ರೆಡ್ಡಿ ಲಯನ್ಸ್ ಮುನಿರೆಡ್ಡಿ ಸಂಸ್ಥೆಯ ಚಂದ್ರಹಾಸ ಶಶಿಕಲಾ ಜಗದೀಶ್ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
Kshetra Samachara
24/06/2022 08:10 pm