ಬೆಂಗಳೂರು: ಪುನೀತ್ ರಾಜಕುಮಾರ್ ನೆನೆದು ನಟ ರಮೇಶ್ ಅರವಿಂದ್ ಭಾವುಕರಾಗಿದ್ದಾರೆ. ಪುನೀತ್ ರನ್ನ ಬಾಲ್ಯದಿಂದಲೂ ಕಂಡ ರಮೇಶ್ ಈಗ ಬೇಸರದಲ್ಲಿಯೇ ಇದ್ದಾರೆ. ಹೌದು.ಬೆಂಗಳೂರಿನಲ್ಲಿ ಇಂದು ತಮ್ಮ 100 ಚಿತ್ರದ ಪ್ರೆಸ್ ಮೀಟ್ ನಲ್ಲಿ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಕಣ್ಣಲ್ಲಿ ಕಣ್ಣಿಟ್ಟು ಪುನೀತ್ ಹಿಂದಿನ ದಿನ ಮಾತನಾಡಿದ್ದರು. ಆದರೆ ಮರು ದಿನವೇ ಕಣ್ಣು ಕೊಟ್ಟು ಹೋಗಿಯೇ ಬಿಟ್ಟರು ಎಂದು ರಮೇಶ್ ಅರವಿಂದ್ ಹೇಳಿಕೊಂಡಿದ್ದಾರೆ. ಇಲ್ಲಿದೆ ರಮೇಶ್ ಅರವಿಂದ್ ಹೇಳಿದ ಆ ಮಾತಿನ ವೀಡಿಯೋ. ನೋಡಿ.
Kshetra Samachara
06/11/2021 06:00 pm