ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾದಾಮಿ ಬನಶಂಕರಿಗೆ ಹೂ.ಹಣ್ಣುಗಳ ವಿಶೇಷ ಅಲಂಕಾರ

ಬಾಗಲಕೋಟೆ: ನಾಡಿನ ಜನತೆಯ ಆರಾಧ್ಯ ದೇವತೆ ಬಾದಾಮಿ ಬನಶಂಕರಿ ದೇವಿಗೆ ವಿಜಯದಶಮಿ ನಿಮಿತ್ತ ಹೂ,ಹಣ್ಣುಗಳಿಂದ ಅಲಂಕಾರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕಳೆದ 9. ದಿನಗಳಿಂದ ವಿಶೇಷ ಅಲಂಕಾರ, ಹೋಮ ಹವನಗಳಿಂದ ದೇವಿಗೆಪೂಜೆ ಸಲ್ಲಿಸಲಾಯಿತು. ಇಡೀ ನವರಾತ್ರಿ ವೇಳೆ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಇಂದು ಬನ್ನಿ ಹಬ್ಬ ಹಾಗೂ ನವರಾತ್ರಿ ಕೊನೆ ದಿನವಾಗಿರುವುದರಿಂದ ಭಕ್ತರ ದಂಡು ದೊಡ್ಡ ಪ್ರಮಾಣದಲ್ಲಿ ದರ್ಶನಕ್ಕೆಆಗಮಿಸುತ್ತಿದೆ.

Edited By : Nirmala Aralikatti
Kshetra Samachara

Kshetra Samachara

05/10/2022 08:53 am

Cinque Terre

3.18 K

Cinque Terre

0