ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬೇಲೂರ ಬಳಿಯ ಸಾಸಿವೆ ಹಳ್ಳ ಭರ್ತಿ

ಬಾಗಲಕೋಟೆ: ಸತತ ಮಳೆ ಪರಿಣಾಮ ಬಾದಾಮಿ ತಾಲೂಕು ಬೇಲೂರು ಬಳಿಯ ಸಾಸಿವೆ ಹಳ್ಳದ ನೀರು ಸೇತುವೆ ಮೇಲೆ ಹರಿಯುತ್ತಿದೆ. ಬೆಲೂರು ಸುತ್ತಲೂ ಎರಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ.

ಇದರಿಂದ ಹಳ್ಳದಲ್ಲಿ ಅಪಾಯ ಪ್ರಮಾಣದ ನೀರು ಹರಿದು ಬರುತ್ತಿದೆ. ಹಳ್ಳದ ಸುತ್ತಲಿನ ಜಮೀನುಗಳಿಗೆ ನೀರು ನುಗ್ಗಲಾರಂಭಿಸಿದೆ.

Edited By : Nagaraj Tulugeri
Kshetra Samachara

Kshetra Samachara

30/09/2022 09:29 pm

Cinque Terre

7.2 K

Cinque Terre

0