ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬಾದಾಮಿಯಲ್ಲಿ ಗಾಂಧಿ, ಶಾಸ್ತ್ರೀ ಜಯಂತಿ

ಬಾಗಲಕೋಟೆ: ಬಾದಾಮಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹನಮಂತಗೌಡ ಯಕ್ಕಪ್ಪನವರ ವಹಿಸಿದ್ದರು. ಯುವ ಮುಖಂಡರಾದ ಹೊಳಬಸು ಶೆಟ್ಟರ, ಮುಚಖಂಡಯ್ಯ ಹಂಗರಗಿ, ಪಿ.ಆರ್.ಗೌಡರ,ಶಶಿ ಉದಗಟ್ಟಿ,ನಾಗಪ್ಪ ಅಡಪಟ್ಟಿ,ರೇವಣಸಿದ್ದಪ್ಪ ನೋಟಗಾರ, ಬಸವರಾಜ ಡೊಳ್ಳಿನ ,ರಂಗು ಗೌಡರ, ಸಿದ್ದು ಗೌಡರ,ಶಿವು ಮಣ್ಣೂರ, ಶ್ರೀ ಮತಿ ಶೈಲಜಾ ಚಟ್ಟರಕಿ, ರಂಗಪ್ಪ ಅರಮನಿ, ಕರಿಗೌಡ ಮುಷ್ಟಿಗೇರಿ, ಹುಲ್ಲಪ್ಪ ಬಿಳೇಕಲ್ಲ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

02/10/2022 07:35 pm

Cinque Terre

1.74 K

Cinque Terre

0