ಕೊರೊನಾ ಸೋಂಕಿನಿಂದ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಸಾವು

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೊಬ್ಬರು ಅಸುನೀಗಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ ಕೊರೊನಾ ಸುನಾಮಿಯೇ ಎದ್ದಿದ್ದು, ದಾಖಲೆಯ 129 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ ಓರ್ವ ಅಸುನೀಗಿರುವ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ನಲ್ಲಿ ಮಾಹಿತಿ ನೀಡಿದೆ.

ಇದರ ಮಧ್ಯೆ ಸಮಾಧಾನ ತರುವ ಸಂಗತಿ ಎಂದರೆ ಇಂದು ಸೋಂಕಿನಿಂದ ಒಟ್ಟು 64 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಒಟ್ಟು 382 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದರೆ, 673 ಜನ ಕಿಮ್ಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Kshetra Samachara

Kshetra Samachara

25 days ago

Cinque Terre

313.86 K

Cinque Terre

43

 • Rafik Nagnoor
  Rafik Nagnoor

  ko

 • Bharati Sajjan
  Bharati Sajjan

  ಹುಬ್ಬಳ್ಳಿ-ಧಾರವಾಡ ಕೇಸ್ ಬಗ್ಗೆ ವಿವರ

 • VIVEK K NAYAK
  VIVEK K NAYAK

  Thank u Sahana Raviraj

 • Nanu Anigeri
  Nanu Anigeri

  ಧಾರವಾಡದಲ್ಲಿ ಪ್ರೆಸೆಂಟೇಷನ್ ಕೆ ಸೋಲಾಪುರ್ ಫೋರ್ಥ್ ಕ್ಲಾಸ್ ನಲ್ಲಿ ಇರುವಂತ ಪೇಷಂಟ್ ಹೆಸರು ವಿಡಿಯೋಸ್ ವಿಡಿಯೋ ಕಟ್ಟಿಂಗ್

 • Anand
  Anand

  Lockdown is of no Use, If it's not implemented very much strictly. In the name of Essential Services, everyone is roaming outside.

 • IMTIYAZMJ
  IMTIYAZMJ

  please lock down for good health of all Indians ,"health is wealth ".

 • Stanley
  Stanley

  please

 • Stanley
  Stanley

  kindly lock down the entire Dharwad district ply

 • s.m
  s.m

  please lockdown hubli dwd please

 • Pramod B
  Pramod B

  D C SIR TOL WE HAVE TO TAKE PRECAUTIONS, IF ALL MARKET IS OPEN HOW PUBLIC WILL DO, SOCIAL Distance, In M G Market almost no mask who sell vegetables