ಧಾರವಾಡ: ಜಿಟಿ ಜಿಟಿ ಮಳೆಯಾದ್ರೆ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ: ಡಿಸಿ

ಧಾರವಾಡ: ಕಳೆದ ಒಂದು ವಾರದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಈ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಗೆ ನಿನ್ನೆಯಷ್ಟೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ಕೊರೊನಾ ಸೋಂಕು ಗಾಳಿ ಮುಖಾಂತರವೂ ಹರಡುತ್ತಿದೆ ಎಂಬುದು ಸಾಬೀತಾಗಿದೆ. ಸದ್ಯ ಮಳೆಗಾಲ ಇದೆ. ಮಳೆ ಹೀಗೇ ಮುಂದುವರೆದಿದ್ದೇ ಆದಲ್ಲಿ ಸೋಂಕು ಹೆಚ್ಚಳವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸೇ ಇರಬೇಕಾಗುತ್ತದೆ.

ಸ್ವಯಂ ಪ್ರೇರಿತವಾಗಿ ಲಾಕಡೌನ್ ವಿಧಿಸಿಕೊಂಡು ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಬರಬೇಕು. ಕಡ್ಡಾಯವಾಗಿ 6 ಫೀಟ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರು ಕೂಡ ಮಾತನಾಡುವಾಗ ಮಾಸ್ಕ್ ನ್ನು ಹಾಕಿಕೊಂಡೇ ಮಾತನಾಡಬೇಕು ಎಂದರು.

Kshetra Samachara

Kshetra Samachara

26 days ago

Cinque Terre

239.98 K

Cinque Terre

29

 • Yallpa
  Yallpa

  Deepa mdm .is the best

 • hubbli dhawad
  hubbli dhawad

  today live new

 • Annapurna kesarkar
  Annapurna kesarkar

  sir plz naale video conference nalli lockdown madbeku anta request madi sir

 • Yallpa
  Yallpa

  deepa mdm huddu malae Corona snomi

 • shivu patil
  shivu patil

  Only Lockdown is the solution

 • ಜನಸಾಮಾನ್ಯ
  ಜನಸಾಮಾನ್ಯ

  how can we contact with Dharwad DC ....

 • ಉಮೇಶ ಹೊರಕಾವಲ
  ಉಮೇಶ ಹೊರಕಾವಲ

  ಮಾನ್ಯ ಜಿಲ್ಲಾಧಿಕಾರಿಯವರಲ್ಲಿ ಒಂದು ಮನವಿ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕೊರೋನಾ ಹೆಚ್ಚಾಗುವುದಕ್ಕೆ ಜಿಟಿ ಜಿಟಿ ಮಳೆಯ ಜೊತೆಗೆ, ಯಾವುದೇ ನಿಯಮ ನಿಯಂತ್ರಣ ಇಲ್ಲದೆ ನಡೆಯುತ್ತಿರುವ ಸಂತೆ ಮತ್ತು ಜನಸಂದಣಿ, ಪ್ರತಿ ಶನಿವಾರ ಹುಬ್ಬಳ್ಳಿಯ ಬೆಂಗೇರಿ ಇಂದಿರಾ ಕ್ಯಾಂಟೀನ್ ಹತ್ತಿರ ನಡೆಯುತ್ತಿದೆ ಸಾವಿರ ಸಾವಿರ ಜನ ಯಾವ ಅಂತರ ಮತ್ತು ಮಾಸ್ಕ ಹಾಕದೆ ಸೇರುತ್ತಿದ್ದಾರೆ ದಯವಿಟ್ಟು ನೀವೇ ಸ್ವತಹ ಬಂದು ವೀಕ್ಷಿಸಿ ಕ್ರಮ ತೆಗೆದುಕೊಳ್ಳಿ.

 • pari
  pari

  plz sir kanista 15 day's lockdown madi 🙏

 • Shobha Bhandari
  Shobha Bhandari

  Sir bere jille atava rajyagalilnda baroranna uru olagade entry kodabedi avarige uru horagdene quarient madi dayavittu namma dharwad jillenu lock down madi please sir

 • sangu budni
  sangu budni

  plz lackdown..Madi sir..atleast 15 days..