ಹುಬ್ಬಳ್ಳಿ: ಕೊರೋನಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಪೊಲೀಸ್ ಪೇದೆಗೆ ಸನ್ಮಾನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಬ್ ಅರ್ಬನ್ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಮೈಸೂರು ಪೇಟ್ ಹಾಕಿ, ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು.

ಇನ್ನೂ ಹುಬ್ಬಳ್ಳಿಯಲ್ಲಿ ಮೊದಲು ಕೋವಿಡ್ ಸೋಂಕಿನಿಂದ ಗುಣಮುಖವಾಗಿ ಹೊರಬಂದ ಮೊದಲ ಪೊಲೀಸ್ ಪೇದೆ ಇವರಾಗಿದ್ದು, ಆರೋಗ್ಯದ ಕಡೆಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿ ಅಭಿನಂದನೆ ಸಲ್ಲಿಸಿದರು.

Kshetra Samachara

Kshetra Samachara

26 days ago

Cinque Terre

98.79 K

Cinque Terre

9

 • shivamurti
  shivamurti

  ,💐💐🙏🙏

 • ali
  ali

  Hug madripa

 • Mahantesh
  Mahantesh

  god bless you

 • m m adenni
  m m adenni

  🙏💐🙏

 • Ravi Somajiyavar
  Ravi Somajiyavar

  🙏🙏🙏🙏🙏

 • hubli dharwad
  hubli dharwad

  super congratulations happy life Sir

 • Gururaj Bandihal
  Gururaj Bandihal

  god bless u sir jai hind tc

 • param
  param

  take care of u r self sir god bless u sir

 • Santosh L
  Santosh L

  all the best sir