ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ʼಮಂಜುಮ್ಮೆಲ್ ಬಾಯ್ಸ್' ಮೇಕಿಂಗ್‌ ಬಲು ರೋಚಕ

ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಕ್ಲಬ್ ಸೇರಿದ ಎಸ್ ಚಿದಂಬರಂ ನಿರ್ದೇಶನದ ಮೊದಲ ಮಲಯಾಳಂ ಚಿತ್ರ 'ಮಂಜುಮ್ಮೆಲ್ ಬಾಯ್ಸ್' ಇದೀಗ... Disney+Hotstar ನಲ್ಲಿ ಲಭ್ಯವಿದ್ದು, ನೆಟಿಸಾನ್ಸ್‌ ಒಳ್ಳೆ ರೆಸ್ಪಾನ್ಸ್‌ ನೀಡುತ್ತಿದ್ದಾರೆ.2006 ರಲ್ಲಿ ನಡೆದಂತಹ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ, ಕೊಚ್ಚಿ ಸಮೀಪದ ಮಂಜುಮ್ಮೆಲ್ ಎಂಬ ಸಣ್ಣ ಪಟ್ಟಣದ ಸ್ನೇಹಿತರ ಗುಂಪು ಕೊಡೈಕೆನಾಲ್‌ನಲ್ಲಿ ಸುತ್ತಾಡಲು ಹೋದಾಗ ಗುಣ ಗುಹೆಯಲ್ಲಿ ಸುಭಾಶ್‌ ಎಂಬಾತ ಸಿಕ್ಕಿ ಹಾಕಿಕೊಂಡಾಗ ಆತನನ್ನು ಬಚಾವ್‌ ಮಾಡುವ ರೋಚಕ ಸನ್ನಿವೇಶಗಳನ್ನು ಹೊಂದಿದೆ.ಈ ಸಿನಿಮಾದ ಕೆಲವೊಂದಿಷ್ಟು ಮೇಕಿಂಗ್‌ ಸೀನ್ಸ್‌ ನಿಮಗಾಗಿ

Edited By : Suman K
PublicNext

PublicNext

09/05/2024 12:31 pm

Cinque Terre

65.82 K

Cinque Terre

0