ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಜ್ವಲ್‌ ರೇವಣ್ಣನ ಬೆನ್ನಲ್ಲೇ ಕನ್ನಡದ ಕಿರುತೆರೆ ನಟಿಯ ಅಶ್ಲೀಲ ವಿಡಿಯೋ ವೈರಲ್

ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಸಂಸದ ಪ್ರಜ್ವಲ್‌ ರೇವಣ್ಣನ ರಾಸಲೀಲೆ ವೈರಲ್ ಭಾರೀ ಚೆರ್ಚೆಯಲ್ಲಿರುವಾಗಲೇ ಕನ್ನಡದ ಕಿರುತೆರೆ ನಟಿಯ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದೆ. ಹೌದು ಕನ್ನಡ ಮೂಲದ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿವೆ.

ಇದು ಮಾಫ್‌ ಮಾಡಲಾದ ವಿಡಿಯೋ ಎನ್ನಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.

ಇನ್ನೂ, ಕನ್ನಡ ಕಿರುತೆರೆಯಲ್ಲಿ ಭರ್ಜರಿ ಹೆಸರು ಮಾಡಿರುವ ನಟಿ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದಾಳೆ. ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡು ಮಾದಕತೆಯನ್ನು ತೋರಿಸುತ್ತಿದ್ದ ನಟಿಯ ತೀರಾ ಅಶ್ಲೀಲ ವಿಡಿಯೋ ದೃಶ್ಯಗಳು ಕೂಡ ಹಂಚಿಕೆಯಾಗುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಜ್ಯೋತಿ ರೈ ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ರು. ಮೊದಲ ಗಂಡನಿಗೂ ಡಿವೋರ್ಸ್ ಕೊಟ್ಟು ಮತ್ತೊಂದು ಮದುವೆ ಮಾಡಿಕೊಂಡಿದ್ದರು.

ಪೂರ್ವಜ್ ಎಂಬ ವ್ಯಕ್ತಿ ಜೊತೆ ಎರಡನೇ ಮದುವೆಯಾಗುವ ವೇಳೆಗೆ ಜ್ಯೋತಿ ರೈಗೆ ಬರೋಬ್ಬರಿ 38 ವರ್ಷವಾಗಿತ್ತು. 2ನೇ ಮದುವೆಯ ನಂತರ ಜ್ಯೋತಿ ರೈ ತಮ್ಮ ಮಾದಕ ದೇಹದ ಸೌಂದರ್ಯವನ್ನು ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಿದ್ದರು.

ಜ್ಯೋತಿ ರೈ ತಮ್ಮ ದೇಹದ ಶೇ.80ಕ್ಕೂ ಅಧಿಕ ಭಾಗವನ್ನು ಸ್ವತಃ ಅವರೇ ಎಕ್ಸ್‌ಪೋಸ್ ಮಾಡಿ ತೋರಿಸಿದ್ದರು. ಇದರಿಂದ ಪಡ್ಡೆಗಳು ಖುಷಿ ಪಟ್ಟರೆ, ಸಂಪ್ರದಾಯಸ್ಥರು ಗರಂ ಆಗಿದ್ರು. ಆದರೆ, ಈಗ ಜ್ಯೋತಿ ರೈ ಅವರ ಶೇ.100 ದೇಹದ ಭಾಗ ಕಾಣುವಂತಹ ಅಶ್ಲೀಲ ವಿಡಿಯೋ ದೃಶ್ಯಗಳು ವೈರಲ್ ಆಗಿವೆ.

ಸದ್ಯ ಜ್ಯೋತಿ ರೈ ಅವರೊಂದಿಗೆ ಇರುವ ವ್ಯಕ್ತಿ ಅವರ ಎರಡನೇ ಗಂಡನೋ ಅಥವಾ ಬೇರಾವ ವ್ಯಕ್ತಿಯೋ ಎಂಬುದು ಮಾತ್ರ ತಿಳಿದು ಬಂದಿಲ್ಲ. ಆದರೆ, ಈ ಬಗ್ಗೆ ಸ್ವತಃ ಜ್ಯೋತಿ ರೈ ಅವರೇ ಸ್ಪಷ್ಟೀಕರಣ ನೀಡಬೇಕಿದೆ.

Edited By : Nirmala Aralikatti
PublicNext

PublicNext

08/05/2024 10:00 pm

Cinque Terre

110.57 K

Cinque Terre

20